Use APKPure App
Get JaiBheem (ಜೈ ಭೀಮ್) old version APK for Android
Bhimabandhugale, new aspirations of the community to this technology balasikollona shoulder.
ಭೀಮದೀವಿಗೆ ಹಿಡಿದು…
ಭಿನ್ನಬೇಧದ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಅಸ್ಥಿತ್ವ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿರುವ ದಲಿತ ಸಮುದಾಯಕ್ಕೆ ಈಗ ಹೊಸ ಚಿಂತನೆಗಳ ಅಗತ್ಯವಿದೆ. ಕಣ್ಣಿಗೆ ರಾಚುವಂತಿದ್ದ ಅಸ್ಪೃಷ್ಯತೆ ಈಗ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರಿ ವ್ಯವಸ್ಥೆಯಿಂದಲೇ ಎಲ್ಲವನ್ನೂ ಪಡೆಯುತ್ತೇವೆ ಎಂಬ ನಂಬಿಕೆ ಈಗ ಸಡಿಲವಾಗುತ್ತಿದೆ. ಬಹಿರಂಗ ಹೋರಾಟದಿಂದ ಸಮುದಾಯಕ್ಕೆ ದೊಡ್ಡ ಸಹಕಾರ ಸಿಗುತ್ತದೆ ಎಂಬ ವಿಶ್ವಾಸ ಕಡಿಮೆಯಾಗುತ್ತಿದೆ.
ಅದಕ್ಕಾಗಿ ಈಗ ಅಂಬೇಡ್ಕರ್ ಚಿಂತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಶಿಕ್ಷಣ, ಸಂಘಟನೆ ಈಗ ಸಮುದಾಯಕ್ಕೆ ಅಗತ್ಯವಾಗಿದೆ. ಹೋರಾಟಕ್ಕೂ ಹೊಸ ರೂಪ ನೀಡಬೇಕಾಗಿದೆ. ಅಂಬೇಡ್ಕರ್ ಅವರಂತೆ ದೊಡ್ಡ ಶಕ್ತಿಯಾಗಿ ಬೆಳೆದುನಿಲ್ಲುವ ಅನಿವಾರ್ಯತೆ ನಮ್ಮ ಮುಂದಿದೆ. ಸಾಮಾಜಿಕವಾಗಿ ಯಾರೂ ನಿರಾಕರಿಸಲು ಸಾದ್ಯವಾಗದಂತಹ ಶಕ್ತಿಯಾಗಿ ಪ್ರತಿ ದಲಿತರು ಬೆಳೆದು ನಿಲ್ಲಬೇಕು. ಅದಕ್ಕೆ ಸಮುದಾಯದ ಅಂತಃಶಕ್ತಿ ಸಹಕರಿಸಬೇಕು. ಪ್ರತಿ ಕ್ಷೇತ್ರದಲ್ಲೂ ಸಮುದಾಯದ ದೈತ್ಯಶಕ್ತಿಗಳನ್ನು ರೂಪಿಸುವ ಹೊಣೆಗಾರಿಕೆ ಈಗ ಎಲ್ಲರ ಮೇಲೂ ಇದೆ.
ಅದಕ್ಕೆ ಈ ಹೊಸ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂಬ ನಂಬಿಕೆ ನಮ್ಮದು. ಎಲ್ಲರ ಪೂರಕ ಸ್ಪಂದನೆಯಿಂದ ಇದರ ಆಶಯ ಈಡೇರಲು ಸಾಧ್ಯವಾಗುತ್ತದೆ. ಇದೊಂದು ಬಹುಮುಖ ಮಾಧ್ಯಮ, ನಿಮಗೆ ಕಂಡದ್ದು, ಅನ್ನಿಸಿದ್ದನ್ನು ಇಲ್ಲಿ ಬರೆಯಿರಿ, ಎಲ್ಲರಿಗೂ ತಿಳಿಸುತ್ತೇವೆ. ಹೊಸ ದಿಕ್ಕಿನಲ್ಲಿ ಹೆಜ್ಜೆ ಇಡೋಣ…
ಜೈಭೀಮ್
Last updated on Mar 13, 2016
Minor bug fixes and improvements. Install or update to the newest version to check it out!
Uploaded by
Ela ElanGo
Requires Android
Android 4.1+
Category
Report
JaiBheem (ಜೈ ಭೀಮ್)
1.0 by WriteMedia
Mar 13, 2016