Our website uses necessary cookies to enable basic functions and optional cookies to help us to enhance your user experience. Learn more about our cookie policy by clicking "Learn More".
Accept All Only Necessary Cookies
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ icon

1.2 by Kuvempu Bhasha Bharathi Pradhikara


Sep 18, 2017

About ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

This software has been developed to ensure the Authority's published books.

ಶ್ರೇಷ್ಟ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮತ್ತೊಂದು ಹೆಸರು ಕನ್ನಡ ನಾಡು. ಎಂಟು ಜ್ನಾನಪೀಠ ಪ್ರಶಸ್ತಿಗಳು ಕನ್ನಡ ನಾಡಿಗೆ ಸಂದಿರುವುದು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಕನ್ನಡ ಸಾಹಿತ್ಯವನ್ನು ಮತ್ತಷ್ಟು ಸಮೃದ್ದಗೊಳಿಸುವ, ಕನ್ನಡಿಗರಿಗೆ ದೇಶದ ಅನ್ಯ ಭಾಷೆಗಳ ಮೌಲಿಕ ಪುಸ್ತಕಗಳನ್ನು ಪರಿಚಯಿಸುವ ಹಾಗು ಕನ್ನಡದ ಶ್ರೇಷ್ಟ ಮೌಲಿಕ ಕೃತಿಗಳನ್ನು ಅನ್ಯ ಭಾಷೆಗಳಿಗೆ ಭಾಷಾಂತರಿಸುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಸ್ಥಾಪನೆಯಾಗಿದೆ. ಪುಸ್ತಕ ಪ್ರಕಟಣೆ ಪ್ರಾದಿಕಾರದ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದ್ದು, ಇದುವರೆವಿಗೆ ಸುಮಾರು 310 ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿದ್ದು ವಿವರಗಳನ್ನು ಈ ಮೂಲಕ ತಮ್ಮ ಮುಂದಿರಿಸಿದೆ. ಪ್ರಕಟಿತ ಪುಸ್ತಕಗಳು ವಾಚಕರಿಗೆ ಸುಲಭವಾಗಿ ದೊರಕಿಸುವ ನಿಟ್ಟಿನಲ್ಲಿ ಈ ತಂತ್ರಾಂಶವನ್ನು ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ನೀವು ಪುಸ್ತಕಗಳನ್ನು ಕೊಂಡುಕೊಳ್ಳಬಹುದು.

What's New in the Latest Version 1.2

Last updated on Sep 18, 2017

improved...

Translation Loading...

Additional APP Information

Latest Version

Request ಕುವೆಂಪು ಭಾಷಾ ಭಾರತಿ ಪ್ರಾಧಿಕಾರ Update 1.2

Uploaded by

Արմեն Քոսյան

Requires Android

Android 4.0+

Available on

Get ಕುವೆಂಪು ಭಾಷಾ ಭಾರತಿ ಪ್ರಾಧಿಕಾರ on Google Play

Show More

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ Screenshots

Comment Loading...
Languages
Subscribe to APKPure
Be the first to get access to the early release, news, and guides of the best Android games and apps.
No thanks
Sign Up
Subscribed Successfully!
You're now subscribed to APKPure.
Subscribe to APKPure
Be the first to get access to the early release, news, and guides of the best Android games and apps.
No thanks
Sign Up
Success!
You're now subscribed to our newsletter.