Use APKPure App
Get ಸುರಕ್ಷಿತ್ old version APK for Android
Children’s Personal Safety App: Rules, Unsafe Touch, No Go Tell, Internet Safety
ಸುರಕ್ಷಿತ್ - ಮಕ್ಕಳಿಗಾಗಿ ವ್ಯಯಕ್ತಿಕ ಸುರಕ್ಷತೆಯ ಆಪ್. ಸುರಕ್ಷಿತ್ ಆಪ್ 6-18 ವರ್ಷದ ಮಕ್ಕಳಿಗೆ ವ್ಯಯಕ್ತಿಕ ಸುರಕ್ಷತೆಯ ನಿಯಮ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ನಡುವಿನ ವ್ಯತ್ಯಾಸ ಮತ್ತು ಸುರಕ್ಷಿತ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ವಯಸ್ಸಿಗೆ ತಕ್ಕಂಥ ಕಥೆಗಳು ಮಕ್ಕಳಿಗೆ ಅಸುರಕ್ಷಿತ ಪರಿಸ್ಥಿತಿಗಳಲ್ಲಿ "ಬೇಡ, ಹೋಗು, ಹೇಳು" ಮಂತ್ರವನ್ನು ಉಪಯೋಗಿಸುವುದನ್ನು ಹೇಳಿಕೊಡುವುದರ ಜೊತೆಗೆ ದೌರ್ಜನ್ಯವನ್ನು ಮಾಡುವವರೇ ಈ ಕುಕರ್ಮಕ್ಕೆ ಸಂಪೂರ್ಣ ಜವಾಬ್ದಾರರು ಎನ್ನುವುದರ ಮೇಲೆ ಕೂಡ ಒತ್ತು ನೀಡುತ್ತದೆ. ಇದರಲ್ಲಿ ನಾಚಿಕೆ ಮತ್ತು ದೋಷದ ಬಗ್ಗೆ ಕೂಡ ಚರ್ಚಿಸಲಾಗಿದೆ. ದೊಡ್ದ ಮಕ್ಕಳಿಗಾಗಿ ಅಂತರ್ಜಾಲದಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ನಾಗರೀಕತೆಯನ್ನು ಕೂಡ ಸೇರಿಸಲಾಗಿದೆ.Uploaded by
علي السلمي
Requires Android
Android 4.0.3+
Category
Report
Use APKPure App
Get ಸುರಕ್ಷಿತ್ old version APK for Android
Use APKPure App
Get ಸುರಕ್ಷಿತ್ old version APK for Android